LPG GAS Price: ಬಿಗ್ ಶಾಕ್: ಇರಾನ್-ಇಸ್ರೇಲ್ ಯುದ್ಧದ ಏಫೆಕ್ಟ್; ಗ್ಯಾಸ್ ಸಿಲಿಂಡರ್ ಬೆಲೆ ಏರಿಕೆ, ಇಂದಿನ ಹೊಸ ರೇಟ್ ಎಷ್ಟು ಗೊತ್ತಾ?
ಯುದ್ಧ ಎಲ್ಲೋ ನಡೆಯುತ್ತಿದೆ, ಆದರೆ ಅದರ ಬಿಸಿ ನೇರವಾಗಿ ನಮ್ಮ ಅಡುಗೆ ಮನೆಗೆ ತಟ್ಟಲಾರಂಭಿಸಿದೆ. ಹೌದು, ಮಧ್ಯಪ್ರಾಚ್ಯದಲ್ಲಿ ಶುರುವಾಗಿರುವ ಇರಾನ್-ಇಸ್ರೇಲ್ ಯುದ್ಧದ ಕಾರ್ಮೋಡ ಇದೀಗ ಭಾರತದ ಇಂಧನ ಮಾರುಕಟ್ಟೆಯನ್ನು ಆವರಿಸಿದೆ. ಇದರ ನೇರ ಪರಿಣಾಮವಾಗಿ ದೇಶಾದ್ಯಂತ ಎಲ್ಪಿಜಿ (LPG GAS Price) ಗ್ಯಾಸ್ ಸಿಲಿಂಡರ್ ದರವನ್ನು ದಿಢೀರ್ ಏರಿಕೆ ಮಾಡಲಾಗಿದ್ದು, ಗ್ರಾಹಕರಿಗೆ ದೊಡ್ಡ ಶಾಕ್ ಎದುರಾಗಿದೆ. ಶುಕ್ರವಾರ ಮಧ್ಯರಾತ್ರಿಯಿಂದಲೇ ಈ ಹೊಸ ದರಗಳು ಜಾರಿಗೆ ಬಂದಿವೆ. ಗೃಹಬಳಕೆ ಹಾಗೂ ವಾಣಿಜ್ಯ ಬಳಕೆಯ ಎರಡೂ ಸಿಲಿಂಡರ್ಗಳ ಬೆಲೆಯಲ್ಲಿ ಭಾರಿ … Read more