IPL 2026 RCB Matches: RCB ಅಭಿಮಾನಿಗಳಿಗೆ ಸಿಹಿಸುದ್ದಿ; ಚಿನ್ನಸ್ವಾಮಿ ಕ್ರೀಡಾಂಗಣದಲ್ಲೇ RCBಯ 5 ಪಂದ್ಯ, ಉದ್ಘಾಟನೆ ಹಾಗೂ ಫೈನಲ್
ಕರುನಾಡಿನ ಕ್ರಿಕೆಟ್ ಅಭಿಮಾನಿಗಳಿಗೆ, ಅದರಲ್ಲೂ ಆರ್‌ಸಿಬಿ (RCB) ಫ್ಯಾನ್ಸ್ಗೆ ಭರ್ಜರಿ ಸಿಹಿಸುದ್ದಿ. ಹಾಲಿ ಐಪಿಎಲ್ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಇದೀಗ ಮತ್ತೆ ತನ್ನ ತವರು ಕೋಟೆ, ಐತಿಹಾಸಿಕ ‘ಎಂ. ಚಿನ್ನಸ್ವಾಮಿ ಕ್ರೀಡಾಂಗಣ’ಕ್ಕೆ ಮರಳಲು ಸಜ್ಜಾಗಿದೆ. ಸರ್ಕಾರದ ಜೊತೆಗಿನ ಹಲವು ಸುತ್ತಿನ ಮಾತುಕತೆಗಳ ಬಳಿಕ ಕೊನೆಗೂ ಗ್ರೀನ್ ಸಿಗ್ನಲ್ ಸಿಕ್ಕಿದ್ದು, ಮುಂಬರುವ IPL 2026 ರ ಟೂರ್ನಿಯು ಸಂಪೂರ್ಣವಾಗಿ ‘ಬೆಂಗಳೂರು ಕೇಂದ್ರಿತ’ವಾಗುವ ನಿರೀಕ್ಷೆಯಿದೆ. ಅಧಿಕೃತ ಘೋಷಣೆ: ಇನ್ಸ್ಟಾಗ್ರಾಮ್‌ನಲ್ಲಿ ಗುಡ್ ನ್ಯೂಸ್ ಕೊಟ್ಟ RCB ಆರ್‌ಸಿಬಿ ತನ್ನ … Read more