Prize Money Scholarship: ₹50,000 ವರೆಗಿನ ‘ಪ್ರೋತ್ಸಾಹಧನ’ಕ್ಕೆ ಅರ್ಜಿ ಸಲ್ಲಿಸಿ

Prize Money Scholarship 2026 Apply Online

ಎಸ್‌ಎಸ್‌ಎಲ್‌ಸಿ (SSLC), ಪಿಯುಸಿ (PUC), ಪದವಿ ಹಾಗೂ ಸ್ನಾತಕೋತ್ತರ ಪದವಿ ಪಾಸಾಗಿರುವ ಪರಿಶಿಷ್ಟ ಜಾತಿಯ (SC) ಪ್ರತಿಭಾವಂತ ವಿದ್ಯಾರ್ಥಿಗಳಿಗೆ ರಾಜ್ಯ ಸರ್ಕಾರದ ‘ಸಮಾಜ ಕಲ್ಯಾಣ ಇಲಾಖೆ’ ಬಹುದೊಡ್ಡ ಸಿಹಿಸುದ್ದಿ ನೀಡಿದೆ. ಪ್ರಥಮ ಪ್ರಯತ್ನದಲ್ಲೇ ಪ್ರಥಮ ದರ್ಜೆಯಲ್ಲಿ (First Class in First Attempt) ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ನೀಡಲಾಗುವ ಪ್ರತಿಷ್ಠಿತ ‘ಪ್ರೋತ್ಸಾಹಧನ’ (Prize Money Scholarship) ಯೋಜನೆಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುವ ಕೊನೆಯ ದಿನಾಂಕವನ್ನು ಮಾರ್ಚ್ 15, 2026 ರವರೆಗೆ ವಿಸ್ತರಿಸಿ ಇಲಾಖೆಯು ಅಧಿಕೃತ ಪ್ರಕಟಣೆ ಹೊರಡಿಸಿದೆ. … Read more

SSP Postmatric Scholarship: ಮೆಟ್ರಿಕ್-ನಂತರದ ‘ಶುಲ್ಕ ಮರುಪಾವತಿ ಯೋಜನೆ’ ಅರ್ಜಿ ಸಲ್ಲಿಕೆ ದಿನಾಂಕ ವಿಸ್ತರಣೆ

SSP Postmatric Scholarship 2026 Last Date

2025-26 ನೇ ಸಾಲಿನ ಮೆಟ್ರಿಕ್-ನಂತರದ ‘ಶುಲ್ಕ ಮರುಪಾವತಿ ಯೋಜನೆ’ (SSP Postmatric Scholarship) ಸೌಲಭ್ಯ ಪಡೆಯಲು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುವ ಕಡೆಯ ದಿನಾಂಕವನ್ನು ವಿಸ್ತರಿಸಲಾಗಿದೆ. ಆರ್ಥಿಕ ಸಮಸ್ಯೆಯಿಂದಾಗಿ ಉನ್ನತ ಶಿಕ್ಷಣ ಪಡೆಯಲು ಪರದಾಡುತ್ತಿರುವ ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿಗಳಿಗೆ ಸರ್ಕಾರ ಬಹುದೊಡ್ಡ ರಿಲೀಫ್ ನೀಡಿದೆ. ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ವತಿಯಿಂದ ನೀಡಲಾಗುತ್ತಿರುವ 2025-26ನೇ ಸಾಲಿನ ಮೆಟ್ರಿಕ್-ನಂತರದ ‘ಶುಲ್ಕ ಮರುಪಾವತಿ ಯೋಜನೆ’ (Fee Reimbursement Scheme) ಸೌಲಭ್ಯ ಪಡೆಯಲು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುವ ಕಡೆಯ ದಿನಾಂಕವನ್ನು 15-03-2026 … Read more

Vivo Scholarship 2026: ಪ್ರತಿಭಾವಂತರಿಗೆ ಪ್ರತಿ ವರ್ಷ ಸಿಗಲಿದೆ ₹60,000 ಸ್ಕಾಲರ್‌ಶಿಪ್

Vivo Scholarship 2026

ಆರ್ಥಿಕ ಸಮಸ್ಯೆಯಿಂದಾಗಿ ಉನ್ನತ ಶಿಕ್ಷಣ ಪಡೆಯಲು ಪರದಾಡುತ್ತಿರುವ ಬಡ ಹಾಗೂ ಪ್ರತಿಭಾವಂತರಿಗೆ ಪ್ರಸಿದ್ಧ ಸ್ಮಾರ್ಟ್‌ಫೋನ್ ಕಂಪನಿ ‘ವಿವೋ ಇಂಡಿಯಾ’ (Vivo India) ಆಶಾಕಿರಣವಾಗಿದೆ. ವಿಜ್ಞಾನ ಮತ್ತು ತಂತ್ರಜ್ಞಾನ (STEM) ಕ್ಷೇತ್ರದಲ್ಲಿ ಪದವಿ ಓದುತ್ತಿರುವ ವಿದ್ಯಾರ್ಥಿನಿಯರ ಭವಿಷ್ಯವನ್ನು ಉಜ್ವಲಗೊಳಿಸಲು ‘ವಿವೋ ಕನ್ಯಾಜ್ಞಾನ್ ವಿದ್ಯಾರ್ಥಿವೇತನ 2025-26’ (VIVO KanyaGyan Scholarship) ಯೋಜನೆಯಡಿ ಅರ್ಜಿ ಆಹ್ವಾನಿಸಲಾಗಿದೆ. ಅರ್ಹ ವಿದ್ಯಾರ್ಥಿನಿಯರಿಗೆ ಸತತ ಮೂರು ವರ್ಷಗಳ ಕಾಲ ವಾರ್ಷಿಕ ಬರೋಬ್ಬರಿ ₹60,000 ಆರ್ಥಿಕ ನೆರವು ಸಿಗಲಿದ್ದು,‌ ನಿಗದಿತ ಕೊನೆಯ ದಿನಾಂಕದೊಳಗೆ ಆನ್‌ಲೈನ್ ಅರ್ಜಿ ಸಲ್ಲಿಸಬಹುದು. … Read more