ಚಿನ್ನ ಬೆಲೆ ದಿಢೀರ್ ಭಾರಿ ಏರಿಕೆ; ಇಂದು ಎಷ್ಟು ಹೆಚ್ಚಳವಾಗಿದೆ ನೋಡಿ

Today Gold Price 28-03-2026

ಶನಿವಾರದ ರಜೆಯ ದಿನ ಬಿಡುವು ಮಾಡಿಕೊಂಡು ಆಭರಣ ಖರೀದಿಸಲು ಪ್ಲಾನ್ ಮಾಡಿದ್ದೀರಾ? ಹಾಗಿದ್ದರೆ ಜ್ಯುವೆಲ್ಲರಿ ಮಳಿಗೆಗೆ ಹೋಗುವ ಮುನ್ನ ಇಂದಿನ ದರಪಟ್ಟಿಯನ್ನು ಒಮ್ಮೆ ನೋಡಿ. ಏಕೆಂದರೆ, ಇಂದು ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಯಲ್ಲಿ ಭಾರಿ ಜಿಗಿತ ದಾಖಲಾಗಿದ್ದು, ಗ್ರಾಹಕರಿಗೆ ಅಕ್ಷರಶಃ ದೊಡ್ಡ ಶಾಕ್ ಕಾದಿದೆ. ಇಂದು (ಮಾರ್ಚ್ 28) 22 ಕ್ಯಾರೆಟ್ ಹಾಗೂ 24 ಕ್ಯಾರೆಟ್ ಚಿನ್ನದ ದರದಲ್ಲಿ ದಿಢೀರ್ ಏರಿಕೆಯಾಗಿದೆ. ಹಾಗಾದರೆ ಇಂದಿನ ಬಂಗಾರದ ದರ ಎಷ್ಟಿದೆ? ನಿನ್ನೆಗಿಂತ ಎಷ್ಟು ದುಬಾರಿಯಾಗಿದೆ? ಎಂಬ ಕಂಪ್ಲೀಟ್ ಡೀಟೇಲ್ಸ್ ಇಲ್ಲಿದೆ … Read more

Today Gold Rate: ಚಿನ್ನದ ಬೆಲೆ ಅಲ್ಪ ಏರಿಕೆ; ಕರ್ನಾಟಕದಲ್ಲಿ ಇಂದಿನ ಬೆಲೆ ಎಷ್ಟು?

Today Gold Rate 27-03-2026

ಚಿನ್ನ ಖರೀದಿಸಲು ಪ್ಲಾನ್ ಮಾಡುತ್ತಿರುವ ಗ್ರಾಹಕರಿಗೆ ಇಂದಿನ ಮಾರುಕಟ್ಟೆ ಮಾಹಿತಿ ಇಲ್ಲಿದೆ. ಶುಕ್ರವಾರ (ಮಾರ್ಚ್ 27, 2026) ಬಂಗಾರದ ದರದಲ್ಲಿ ಮತ್ತೆ ಅಲ್ಪ ಏರಿಕೆ ಕಂಡುಬಂದಿದೆ. ಆಭರಣ ಪ್ರಿಯರು ಮಳಿಗೆಯತ್ತ ಮುಖ ಮಾಡುವ ಮುನ್ನ ಇಂದಿನ ಬೆಲೆಯನ್ನು ತಿಳಿದುಕೊಳ್ಳುವುದು ಉತ್ತಮ. ಇಂದಿನ ಬಂಗಾರದ ದರ ಎಷ್ಟಿದೆ? ನಿನ್ನೆಗಿಂತ ಎಷ್ಟು ದುಬಾರಿಯಾಗಿದೆ? ಎಂಬ ಕಂಪ್ಲೀಟ್ ಡೀಟೇಲ್ಸ್ ಇಲ್ಲಿದೆ ನೋಡಿ. Today Gold Rate 27-03-2026 22 ಕ್ಯಾರೆಟ್ (ಆಭರಣ ಚಿನ್ನ): ಆಭರಣ ತಯಾರಿಕೆಗೆ ಬಳಸುವ 22 ಕ್ಯಾರೆಟ್ ಚಿನ್ನದ … Read more

Today Gold Price 26-03: ಚಿನ್ನದ ಬೆಲೆ ಮತ್ತೆ ಏರಿಕೆ; ಕರ್ನಾಟಕದಲ್ಲಿ ಇಂದಿನ ಬಂಗಾರದ ದರ ಏಷ್ಟು??

Today Gold Price 26-03-2026

ಚಿನ್ನದ ಬೆಲೆ ಇಳಿಯುತ್ತದೆ ಎಂದು ಕಾಯುತ್ತಿದ್ದ ಆಭರಣ ಪ್ರಿಯರಿಗೆ ಇಂದು ಕೂಡ ಭಾರಿ ನಿರಾಸೆಯಾಗಿದೆ. ನಿನ್ನೆಯ ಭಾರೀ ಏರಿಕೆಯ ಬೆನ್ನಲ್ಲೇ, ಗುರುವಾರ (ಮಾರ್ಚ್ 26, 2026) ಮಾರುಕಟ್ಟೆಯಲ್ಲಿ ಬಂಗಾರದ ದರ ಸತತ ಮೂರನೇ ದಿನವೂ ಏರಿಕೆ ಕಂಡಿದೆ. ಕೇವಲ ಮೂರು ದಿನಗಳ ಹಿಂದೆಯಷ್ಟೇ (ಸೋಮವಾರ) ದಿಢೀರ್ ಪಾತಾಳಕ್ಕಿಳಿದು ಗ್ರಾಹಕರಿಗೆ ಖುಷಿ ನೀಡಿದ್ದ ಚಿನ್ನ, ಈಗ ಮತ್ತೆ ಹಳೆಯ ದರಕ್ಕೇ ಮರಳುತ್ತಿರುವುದು ಗ್ರಾಹಕರಿಗೆ ದೊಡ್ಡ ಹೊಡೆತ ನೀಡಿದೆ. ನಿನ್ನೆ ಮೊನ್ನೆ ಸೇರಿ ಪ್ರತಿ 10 ಗ್ರಾಂ 22 ಕ್ಯಾರೆಟ್ … Read more

Today Gold Rate: ಚಿನ್ನದ ಬೆಲೆ ಮತ್ತೆ ಭಾರೀ ಕುಸಿತ; ಬರೋಬ್ಬರಿ 10,320 ರೂ. ಇಳಿಕೆ ಕಂಡಿದೆ

Gold Rate Today in Karnataka 23-03-2026 Evening

ಚಿನ್ನದ ಮಾರುಕಟ್ಟೆಯಲ್ಲಿ ಅಕ್ಷರಶಃ ಬೆಲೆ ಕುಸಿತದ ಸುನಾಮಿಯೇ ಸೃಷ್ಟಿಯಾಗಿದೆ. ಸೋಮವಾರ (ಮಾರ್ಚ್ 23, 2026) ಬೆಳಿಗ್ಗೆಯಷ್ಟೇ ಭಾರಿ ಇಳಿಕೆ ಕಂಡು ಗ್ರಾಹಕರಿಗೆ ಖುಷಿ ನೀಡಿದ್ದ ಚಿನ್ನದ ದರ, ಸಂಜೆಯ ಹೊತ್ತಿಗೆ ಊಹೆಗೂ ನಿಲುಕದಷ್ಟು ಪಾತಾಳಕ್ಕಿಳಿದಿದೆ. ಬೆಳಿಗ್ಗೆಗಿಂತ ಸಂಜೆ ಬಂಗಾರ ಮತ್ತಷ್ಟು ಅಗ್ಗವಾಗಿದೆ. ಹಾಗಾದರೆ, ಸಂಜೆಯ ಈ ಬೃಹತ್ ಕುಸಿತದ ಬಳಿಕ ಮಾರುಕಟ್ಟೆಯಲ್ಲಿ ಇಂದಿನ ಬಂಗಾರದ ದರ ಎಷ್ಟಿದೆ? ನೀವು ಈ ಹೊಸ ರೇಟ್ ಕಾರ್ಡ್ ಒಮ್ಮೆ ಚೆಕ್ ಮಾಡಿ. ಇಂದಿನ ಚಿನ್ನದ ಬೆಲೆ: Today Gold Rate … Read more

Today Gold Rate: ಚಿನ್ನದ ಬೆಲೆ ಭಾರೀ ಇಳಿಕೆ; ಕರ್ನಾಟಕದಲ್ಲಿ ಇಂದಿನ ಬಂಗಾರದ ದರ ಎಷ್ಟಿದೆ ನೋಡಿ?

Gold Rate Today in Karnataka 21-03-2026

ವೀಕೆಂಡ್‌ನಲ್ಲಿ ಆಭರಣ ಖರೀದಿಸುವ ಪ್ಲಾನ್ ಮಾಡಿದ್ದೀರಾ? ಹಾಗಾದರೆ ನಿಮಗೊಂದು ಭರ್ಜರಿ ಗುಡ್ ನ್ಯೂಸ್. ಜಾಗತಿಕ ಮಾರುಕಟ್ಟೆಯಲ್ಲಿನ ದಿಢೀರ್ ಬದಲಾವಣೆಗಳ ಪರಿಣಾಮ ಸತತವಾಗಿ ಇಳಿಕೆಯಾಗುತ್ತಿರುವ ಚಿನ್ನದ ಬೆಲೆ ಶನಿವಾರವೂ (ಮಾರ್ಚ್ 21, 2026) ಅದೇ ಹಾದಿ ಹಿಡಿದಿದೆ. ಬಂಗಾರದ ದರ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿರುವುದು ಗ್ರಾಹಕರಿಗೆ ದೊಡ್ಡ ಮಟ್ಟದ ರಿಲೀಫ್ ನೀಡಿದೆ. ಹಾಗಾದರೆ, ಈ ಸತತ ಇಳಿಕೆಯ ಬಳಿಕ ಕರ್ನಾಟಕದಲ್ಲಿ ಇಂದಿನ ಬಂಗಾರದ ದರ ಎಷ್ಟಿದೆ? ನೀವು ಒಡವೆ ಖರೀದಿಸಲು ಹೋಗುವ ಮುನ್ನ ಈ ರೇಟ್ ಕಾರ್ಡ್ ಒಮ್ಮೆ … Read more