FRUITS e-KYC Karnataka: ಮನೆಯಲ್ಲೇ ಕುಳಿತು ಮೊಬೈಲ್‌ನಲ್ಲೇ ಫ್ರೂಟ್ಸ್ ‘e-KYC’ ಮಾಡಿ
ಪಿಎಂ ಕಿಸಾನ್ (PM Kisan) ಸೇರಿದಂತೆ ಸರ್ಕಾರದ ಕೃಷಿ ಯೋಜನೆಗಳ ಲಾಭ ಪಡೆಯಲು ಮತ್ತು ಹೊಸದಾಗಿ ‘ಸೆಂಟ್ರಲ್ ಫಾರ್ಮರ್ ಐಡಿ’ಸೃಜಿಸಲು ರೈತರು ‘ಫ್ರೂಟ್ಸ್’ (FRUITS e-KYC Karnataka) ತಂತ್ರಾಂಶದಲ್ಲಿ ಇ-ಕೆವೈಸಿ ಮಾಡುವುದು ಕಡ್ಡಾಯವಾಗಿದೆ. ಆದರೆ, ಇದಕ್ಕಾಗಿ ರೈತರು ತಮ್ಮ ಕೆಲಸ-ಕಾರ್ಯ ಬಿಟ್ಟು ರೈತ ಸಂಪರ್ಕ ಕೇಂದ್ರ ಅಥವಾ ಸೈಬರ್ ಸೆಂಟರ್‌ಗಳ ಮುಂದೆ ಗಂಟೆಗಟ್ಟಲೆ ಕಾಯುವ ಅಗತ್ಯವಿಲ್ಲ. ಸ್ವತಃ ರೈತರೇ ‘ಸಿಟಿಜನ್ ಲಾಗಿನ್’ (Citizen Login) ಮೂಲಕ ತಮ್ಮ ಕೈಯಲ್ಲಿರುವ ಸ್ಮಾರ್ಟ್‌ಫೋನ್ ಬಳಸಿ, ಕೇವಲ 5 ನಿಮಿಷಗಳಲ್ಲಿ ಈ … Read more